ಹೈದರಾಬಾದ್:(ಡಿ23): ಶಾರುಕ್ ಖಾನ್ ಹಾಗೂ ಅನುಷ್ಕಾ ಶರ್ಮಾ ನಟನೆಯ ಝೀರೋ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದು ವಿರಾಟ್ ಟ್ವೀಟ್ ಮಾಡಿದ್ದಾರೆ.

ಸಿನಿಮಾ ನೋಡಿ ನಾನು ಎಂಜಾಯ್ ಮಾಡಿದೆ. ಎಲ್ಲಾ ಕಲಾವಿದರೂ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಅನುಷ್ಕಾ ಶರ್ಮ ನಟನೆ ಅದ್ಭುತವಾಗಿದ್ದು. ಪಾತ್ರವನ್ನು ಚಾಲೆಂಜಿಂಗಾಗಿ ತೆಗೆದುಕೊಂಡು ಮಾಡಿದ್ದಾರೆ.

ಚಿತ್ರದಲ್ಲಿ ಮನರಂಜನೆ ಉತ್ತಮವಾಗಿದ್ದು. ನಾನು ಎಂಜಾಯ್ ಮಾಡಿದೆ ಎನ್ನುವುದರ ಮೂಲಕ ತಮ್ಮ ಪತ್ನಿಯನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.