ಹ್ಯಾಮಿಲ್ಟನ್(ಫೆ:01): ನ್ಯೂಜಿಲ್ಯಾಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯವನ್ನು ಹೀನಾಯವಾಗಿ ಸೋತಿದ್ದಕ್ಕೆ ಆಟಗಾರರು ಇದೀಗ ನೆಪ ಹುಡುಕುತ್ತಿದ್ದಾರೆ.

ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಸೋಲಿಗೆ ಕೊಹ್ಲಿಯ ಅನುಪ ಸ್ಥಿತಿಯೇ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಂತಹಾ ಸಂಧರ್ಭದಲ್ಲಿ ನಾವು ನಿಜವಾಗಿಯೂ ಕೊಹ್ಲಿ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ,ವಿರಾಟ್ ಹಲವು ಬಾರಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಮೇಲೆ ವಿಪರೀತ ಅವಲಂಬನೆ ಮಾಡಲಾಗದು,ಆದರೆ ಅವರ ಅನುಪ ಸ್ಥಿತಿಯಲ್ಲಿ ಶಬ್ನಮ್ ಗಿಲ್ ಅವರಂತಹಾ ಯುವ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ ಎಂದು ಭುವಿ ತಿಳಿಸಿದ್ದಾರೆ.