ಕೋಲ್ಕತ್ತಾ(ಜ:02):ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪಕ್ಷವಾದ ಟಿ ಎಂ ಸಿ ಇದೀಗ 21ನೇ ವರ್ಷದ ಸಂಭ್ರಮದಲ್ಲಿದೆ.

ಸಾಕಷ್ಟು ಹೋರಾಟಗಳ ನಡುವೆಯೇ ಜನವರಿ 1,1988ರಲ್ಲಿ ಟಿ ಎಂ ಸಿ ಪಕ್ಷ ಸ್ಥಾಪಿತಗೊಂಡಿತು. ಜನರ ಒಳಿತಿಗಾಗಿ ಎಲ್ಲಾ ಹೋರಾಟಗಳನ್ನು ಎದುರಿಸಿ ಧೃಡವಾಗಿ ನಿಂತಿದ್ದೇವೆ ಎಂದು #ತೃಣಮೂಲ21 ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ .

ಪಕ್ಷಕ್ಕಾಗಿ ವರ್ಷಪೂರ್ತಿ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.