ಬೆಂಗಳೂರು(ನ.19) ರಾಜ್ಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಐದು ಜನ ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶವನ್ನು ನೀಡಿದ್ದಾರೆ.

ವರ್ಗಾವಣೆಯಾದ ಅಧಿಕಾರಿಗಳು

ಎಂ ಸತೀಶ್ ಕುಮಾರ್​ – ಅಪರ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲೆ.

ಬಿ. ಅಭಿಜಿನ್​​​​​ – ಉಪ ವಿಭಾಗಾಧಿಕಾರಿ, ಬೈಲಹೊಂಗಲ ಉಪ ವಿಭಾಗ.

ಹೆಚ್. ಜಿ ಚಂದ್ರಶೇಖರಯ್ಯ -​​ ಉಪ ವಿಭಾಗಾಧಿಕಾರಿ, ಚಿಕ್ಕೋಡಿ ಉಪ ವಿಭಾಗ.

ರವೀಂದ್ರ ಕರಿಲಿಂಗಣ್ಣವರ್​ – ಉಪ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಹಾವೇರಿ.

ಬಿ ಮಲ್ಲಿಕಾರ್ಜುನ – ಪೌರಾಯುಕ್ತರು, ಗೋಕಾಕ್​ ನಗರಸಭೆ.