ಬೆಂಗಳೂರು(ಏ:19): ಕರ್ನಾಟಕದಲ್ಲಿ 2019ರ ಮೊದಲನೇ ಹಂತದ ಲೋಕಸಭಾ ಚುನಾವಣೆಯ ಮತದಾನದ ಸರಾಸರಿ ಪ್ರಕಟವಾಗಿದೆ.

ರಾಜ್ಯದಲ್ಲಿ ಒಟ್ಟು 14 ಕ್ಷೇತ್ರದಲ್ಲಿ ಮಾತನಾನ ನಡೆದಿದ್ದು,ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮತದಾನ ಪೂರ್ಣಗೊಂಡಿದೆ.
1. ಉಡುಪಿ-ಚಿಕ್ಕಮಗಳೂರು
ಮತದಾರರ ಸಂಖ್ಯೆ:
ಗಂಡಸರು: 7,38,495
ಹೆಂಗಸರು : 7,74,673
ಇತರೆ: 54
ಒಟ್ಟು: 15,13,222

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 5,62,905
ಹೆಂಗಸರು: 5,85,618
ಇತರೆ: 05
ಒಟ್ಟು: 11,48,528
ಸರಾಸರಿ: 75.91%

2. ಹಾಸನ
ಮತದಾರರ ಸಂಖ್ಯೆ:
ಗಂಡಸರು: 8,31,698
ಹೆಂಗಸರು: 8,19,073
ಇತರೆ: 45
ಒಟ್ಟು: 16,50,816

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,43,508
ಹೆಂಗಸರು: 6,29,436
ಇತರೆ: 03
ಒಟ್ಟು: 12,72,947
ಸರಾಸರಿ: 77.08%

03. ದಕ್ಷಿಣ ಕನ್ನಡ
ಮತದಾರರ ಸಂಖ್ಯೆ:
ಗಂಡಸರು: 8,45,311
ಹೆಂಗಸರು: 8,79,056
ಇತರೆ: 102
ಒಟ್ಟು: 17,24,469

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,89,728
ಹೆಂಗಸರು: 6,89,728
ಇತರೆ: 21
ಒಟ್ಟು: 13,43,478
ಸರಾಸರಿ: 77.91%

04. ಚಿತ್ರದುರ್ಗ
ಮತದಾರರ ಸಂಖ್ಯೆ:
ಗಂಡಸರು: 8,89,236
ಹೆಂಗಸರು: 8,70,767
ಇತರೆ: 111
ಒಟ್ಟು: 17,60,111

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 17,60,111
ಹೆಂಗಸರು: 6,41,804
ಇತರೆ: 18
ಒಟ್ಟು: 12,46,065
ಸರಾಸರಿ: 70.79

05. ತುಮಕೂರು
ಮತದಾರರ ಸಂಖ್ಯೆ:
ಗಂಡಸರು: 8,03,003
ಹೆಂಗಸರು: 8,04,869
ಇತರೆ: 119
ಒಟ್ಟು: 16,07,991

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,30,020
ಹೆಂಗಸರು: 6,09,781
ಇತರೆ: 14
ಒಟ್ಟು: 12,39,820
ಸರಾಸರಿ: 77.10%

06. ಮಂಡ್ಯ
ಮತದಾರರ ಸಂಖ್ಯೆ:
ಗಂಡಸರು: 8,54,808
ಹೆಂಗಸರು: 8,56,351
ಇತರೆ: 148
ಒಟ್ಟು: 17,11,307

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,93,523
ಹೆಂಗಸರು: 6,79,662
ಇತರೆ: 26
ಒಟ್ಟು: 13,73,208
ಸರಾಸರಿ: 80.24%

07. ಮೈಸೂರು
ಮತದಾರರ ಸಂಖ್ಯೆ:
ಗಂಡಸರು: 9,44,580
ಹೆಂಗಸರು: 9,49,649
ಇತರೆ: 150
ಒಟ್ಟು: 18,94,379

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,61,155
ಹೆಂಗಸರು: 6,42,525
ಇತರೆ: 05
ಒಟ್ಟು: 13,03,685
ಸರಾಸರಿ: 68.82%

08. ಚಾಮರಾಜನಗರ
ಮತದಾರರ ಸಂಖ್ಯೆ:
ಗಂಡಸರು: 8,42,761
ಹೆಂಗಸರು: 8,43,204
ಇತರೆ: 115
ಒಟ್ಟು: 16,86,080

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,47,983
ಹೆಂಗಸರು: 6,19,130
ಇತರೆ: 14
ಒಟ್ಟು: 12,67,126
ಸರಾಸರಿ:75.15%

09. ಬೆಂಗಳೂರು ಗ್ರಾಮಾಂತರ
ಮತದಾರರ ಸಂಖ್ಯೆ:
ಗಂಡಸರು: 12,87,524
ಹೆಂಗಸರು: 12,09,276
ಇತರೆ: 341
ಒಟ್ಟು: 24,97,141

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 8,31,019
ಹೆಂಗಸರು: 7,89,565
ಇತರೆ: 39
ಒಟ್ಟು: 16,20,623
ಸರಾಸರಿ: 64.90%

10. ಬೆಂಗಳೂರು ಉತ್ತರ
ಮತದಾರರ ಸಂಖ್ಯೆ:
ಗಂಡಸರು: 14,81,421
ಹೆಂಗಸರು: 13,66,690
ಇತರೆ: 496
ಒಟ್ಟು: 28,48,607

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 8,05,566
ಹೆಂಗಸರು: 7,50,188
ಇತರೆ: 102
ಒಟ್ಟು: 15,16,451
ಸರಾಸರಿ: 53.23%

11. ಬೆಂಗಳೂರು ಸೆಂಟ್ರಲ್
ಮತದಾರರ ಸಂಖ್ಯೆ:
ಗಂಡಸರು: 11,45,820
ಹೆಂಗಸರು: 10,58,214
ಇತರೆ: 397
ಒಟ್ಟು: 22,04,431

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,20,932
ಹೆಂಗಸರು: 5,73,489
ಇತರೆ: 64
ಒಟ್ಟು: 11,94,567
ಸರಾಸರಿ: 54.19%

12. ಬೆಂಗಳೂರು ದಕ್ಷಿಣ
ಮತದಾರರ ಸಂಖ್ಯೆ:
ಗಂಡಸರು: 11,53,458
ಹೆಂಗಸರು: 10,61,593
ಇತರೆ: 344
ಒಟ್ಟು: 22,15,395

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,15,858
ಹೆಂಗಸರು: 5,68,827
ಇತರೆ: 33
ಒಟ್ಟು: 11,84,718
ಸರಾಸರಿ: 53.48%

13. ಚಿಕ್ಕಬಳ್ಳಾಪುರ
ಮತದಾರರ ಸಂಖ್ಯೆ:
ಗಂಡಸರು: 9,10,472
ಹೆಂಗಸರು: 8,97,681
ಇತರೆ: 238
ಒಟ್ಟು: 18,08,391

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 7,06,269
ಹೆಂಗಸರು: 6,82,139
ಇತರೆ: 66
ಒಟ್ಟು: 13,88,474
ಸರಾಸರಿ: 76.78%

14. ಕೋಲಾರ
ಮತದಾರರ ಸಂಖ್ಯೆ:
ಗಂಡಸರು: 8,16,477
ಹೆಂಗಸರು: 8,12,150
ಇತರೆ: 158
ಒಟ್ಟು: 1628785

ಮತದಾನ ಮಾಡಿದವರ ಸಂಖ್ಯೆ:
ಗಂಡಸರು: 6,42,370
ಹೆಂಗಸರು: 6,13,980
ಇತರೆ: 27
ಒಟ್ಟು: 12,56,377
ಸರಾಸರಿ: 77.14%

ಒಟ್ಟಾರೆ ಮೊದಲನೇ ಹಂತದ 14 ಜಿಲ್ಲೆಗಳ ಲೋಕಸಭಾ ಚುನಾವಣೆಯಲ್ಲಿ 2,67,51,125 ಮತದಾರರ ಪೈಕಿ 1,83,56,067 ಜನರು ಮತದಾನ ಮಾಡಿ ಸರಾಸರಿ 68.62% ರಷ್ಟು ಮತದಾನವಾಗಿದೆ ಎಂಬುದು ವರದಿಯಾಗಿದೆ.