ಬೆಂಗಳೂರು(ಡಿ:೨೭):ಪಿಂಕ್ ಬೇಬಿ ಹೆಸರಿನಲ್ಲಿ ಕಳೆದ ವರ್ಷ ಜಾರಿಯಾದ ಯೋಜನೆಗೆ ವೇಳೆಯ ನಿರ್ಬಂಧವಿತ್ತು ಆದರೆ ಈ ಜನವರಿ ೧ರಂದು ಬಿಬಿಎಂಪಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಯಾದ ಹೆಣ್ಣುಮಗುವಿಗೆ ಬಿಬಿಎಂಪಿ ವತಿಯಿಂದ ೫ ಲಕ್ಷ ರೂ ಠೇವಣಿ ಇರಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕಾ ತಿಳಿಸಿದ್ದಾರೆ .