ಬೆಂಗಳೂರು(ಫೆ:೦೮):ಬೆಳಿಗ್ಗೆ ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೋ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಇದು ಮಿಮಿಕ್ರಿ ಆರ್ಟಿಸ್ಟ್ ಗಳನ್ನು ಕರೆಸಿ ಮಾಡಿಸಿದ್ದಾರೆ ಎಂದಿದ್ದಾರೆ.

ಕುಮಾರ ಸ್ವಾಮಿ ಸಿನಿಮಾದವರು ,ಎಡಿಟ್ ಮಾಡಿಸಿ ಅನುಭವ ಇರುವವರು.ಇದೆಲ್ಲ ಫೆಕ್ ಆಡಿಯೋ ಮಾಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಾವು ಯಡಿಯೂರಪ್ಪನವರ ಪರ ಗಟ್ಟಿಯಾಗಿ ನಿಂತಿದ್ದೇವೆ.ಅವರ ಗೊಂದಲ ಬೇರೆ ಕಡೆ ತಿರುಗಿಸುವ ಕಾರಣ ಈ ರೀತಿ ಹೇಳುತ್ತಿದ್ದಾರೆ ಎಂದು ಅಶೋಕ್ ನುಡಿದಿದ್ದಾರೆ.