ಪುಲ್ವಾಮ(ಫೆ:೧೪):ಕಾಶ್ಮೀರದ ಪುಲ್ವಾಮದ ಅವಂತಿಪುರ ದ ಹೆದ್ದಾರಿಯಲ್ಲಿ ಭಯೋತ್ಪಾದಕರ ದಾಳಿಗೆ 18 ಜನ ಭಾರತೀಯ ಯೋದರು ಬಲಿಯಾಗಿದ್ದಾರೆ.54 ನೆ ಬೆಟಾಲಿಯನ್ 35 ಜನರನ್ನು ಕೊಂಡೊಯುತ್ತಿದ್ದ ಸೇನಾ ವಾಹನದ ಮೇಲೆ ಸ್ಫೋಟಕ ದಾಳಿ ನಡೆಸಿದ್ದಾರೆ. ಇದರಿಂದ 18 ಜನ ಸಾವನ್ನಪ್ಪಿದ್ದು ಇನ್ನು ಅನೇಕರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಪಾಕಿಸ್ತಾನದ ಜೈಶ್ ಮೊಹಮದ್ ಉಗ್ರ ಸಂಘಟನೆ ಈ ಹೊಣೆಯನ್ನು ಹೊತ್ತುಕೊಂಡಿದೆ.ಸಿ ಆರ್ ಪಿ ಎಫ್ ಸೈನಿಕರಿದ್ದ ವಾಹನದ ಮೇಲೆ ಉಗ್ರರು ಸ್ಪೋಟಕಗಳು ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ.ಈ ದಾಳಿಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ.ಇದರ ಬಗ್ಗೆ ತನಿಖೆ ನಡೆಯುತ್ತಿದೆ.