ನವದೆಹಲಿ (ಡಿ ೨೦): ಆನ್ಲೈನ್ ಫುಡ್ ಡೆಲಿವರಿ ಸೇವೆಯನ್ನು ಒದಗಿಸುತ್ತಿರುವ swiggy ಗೆ ಸೌತ್ಆಫ್ರಿಕಾದ ಹೂಡಿಕೆ ದೈತ್ಯ ನಸ್ಪೆರ್ಸ್ ೧ ಶತಕೋಟಿ ಹಣವನ್ನು ಹೂಡಿಕೆ ಮಾಡಲು ನಿರ್ಧರಿಸಿದೆ. ಈ ಒಪ್ಪಂದವು ಚೀನಾದ ಹೊರಗಿನ ಆಹಾರ ವಿತರಣಾ ಕಂಪೆನಿಗಳಲ್ಲಿ ದೊಡ್ಡ ಹೂಡಿಕೆಯಾಗಿದೆ, ಮತ್ತು ಇದರ ಅರ್ಥವೇನೆಂದರೆ ಬಿಲಿಯನ್ ಡಾಲರ್ ಸುತ್ತಿನ ಕ್ಲಬ್ ನಲ್ಲಿ swiggy ಒಂದಾಗಿದೆ. ಇತರರು ಈಗ walmart,fintech startup paytym ಮತ್ತು oyo ಸಂಸ್ಥೆಗಳ ಮಾಲೀಕತ್ವ ಹೊಂದಿದ್ದಾರೆ. ಇದು septmber ನಲ್ಲಿ softbank vision fund,southeast asian grab ಮತ್ತು ಇತರರು ೧ ಬಿಲಿಯನ್ ಡಾಲರ್ ನನ್ನು ಸಂಗ್ರಹಿಸಿದ್ದಾರೆ .