ಚಿತ್ರದುರ್ಗ:(ಜೂನ್.29): ಮೊಳಕಾಲ್ಮೂರು ಕ್ಷೆತ್ರದ ಬಿಜೆಪಿ ಶಾಸಕಾರಾ ಶ್ರೀರಾಮುಲು ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಹೆಚ್ ಡಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ತುಂಗಭದ್ರಾ ಹಿನ್ನೀರಿನ ಕುಡಿಯುವ ನೀರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಶ್ರೀರಾಮುಲು ಹೆಚ್ ಡಿಕೆ ಲಾಟರಿಯ ಮೂಲಕ ಸಿಎಂ ಆಗಿದ್ದಾರೆ.

ಇನ್ನೂ ಐಎಂಎ ವಂಚನೆಯ ಪ್ರಕರಣದಲ್ಲಿ ಸಚಿವ ಡಿಕೆಶಿ ಮತ್ತು ಜಮೀರ್ ಅಹ್ಮದ್ ಖಾನ್ ಹೆಸರು ಕೇಳಿಬರುತ್ತಿದೆ. ಭ್ರಷ್ಟಾ ಸಚಿವರಾದ ಡಿಕೆಶಿ ಮತ್ತು ಸಚಿವ ಜಮೀರ್ ಅಹ್ಮದ್ ರಾಜೀನಾಮೆ ನೀಡಬೇಕೆಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.