ನವದೆಹಲಿ(ಏ:14): ರಾಹುಲ್ ಬಳಿ 4 ಪಾಸ್ ಪೋರ್ಟ್ ಗಳಿವೆ ಒಂದರಲ್ಲಿ ಅವರ ಹೆಸರು ರಾಹುಲ್ ವಿನ್ಸಿ ಎಂದಿದೆ, ಅದಲ್ಲದೇ ತಾವು ಎಂಫಿಲ್ ಮಾಡಿದ್ದೇನೆ ಎಂದು ರಾಹುಲ್ ಹೇಳುತ್ತಿರುವುದೆಲ್ಲವೂ ಬೊಗಳೆ ಎಂದು ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

ಚುನಾವಣಾ ಸಮಯದಲ್ಲಿ ಮಾತ್ರ ರಾಹುಲ್ ಪವಿತ್ರಧಾರ ಧರಿಸಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ, ಅವರದ್ದು ಮತಬ್ಯಾಂಕ್ ರಾಜಕಾರಣ, ನಾನು ಅಪರಾಧಿಗಳನ್ನು ಕಾನೂನಿನಡಿ ಹೇಗೆ ಶಿಕ್ಷಿಸಬಹುದು ಎಂಬುದನ್ನಷ್ಟೇ ಆಲೋಚಿಸುತ್ತೇನೆ.

ಇದೇವೇಳೆ ಭೂ ಅವ್ಯವಹಾರದಲ್ಲಿ ರಾಬರ್ಟ್ ವಾದ್ರಾ ಶೀಘ್ರವೇ ಬಂಧನಕ್ಕೆ ಗುರಿಯಾಗಲಿದ್ದಾರೆ ಎಂದಿದ್ದಾರೆ.