ಕಡಲೆ ಹಿಟ್ಟು, ಅರಿಶಿಣ ಪುಡಿ, ಹಾಲಿನ ಕೆನೆ, ,ರೋಜ್ ವಾಟರ್ ಸೇರಿಸಿ ದಪ್ಪಗೆ ಫೇಸ್ಟ್ ಮಾಡಿ ಹಚ್ಚುವುದರಿಂದ ಚರ್ಮ ಕಾಂತಿಯುತವಾಗಲು ಸಹಕಾರಿಯಾಗಿದೆ.

ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ಬಿಸಿ ನೀರಿನಿಂದ ತೊಳೆಯ ಬೇಕು. ಕಡಲೆ ಹಿಟ್ಟು ಸ್ಕಿನ್‍ನಲ್ಲಿ ಆಯಿಲ್ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಲಿನ ಕೆನೆ ಚರ್ಮಕ್ಕೆ ಮಾಯಿಶ್ಚಿರೈಸರ್ ನೀಡುತ್ತದೆ. ಅರಿಶಿಣ ಬಳಸುವುದರಿಂದ ಮೊಡವೆ ಕಲೆಗಳು ಮಾಯವಾಗುತ್ತವೆ. ಇದರಿಂದ ಮುಖ ಬೆಳ್ಳಗಾಗುವುದಲ್ಲದೆ ಕಾಂತಿಯುತವಾಗಿ ಕಾಣುತ್ತದೆ.