ನಿಂಬೆ ಹಣ್ಣಿನ ರಸ ಹಚ್ಚುವುದರಿಂದ ಮುಖದಲ್ಲಿರುವ ಕಲೆ ಮಾಯವಾಗುತ್ತದೆ. ಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ ಹತ್ತು ಹದಿನೈದು ನಿಮಿಷ ಬಿಟ್ಟು. ಸೂರ್ಯನ ಬೆಳಕುತಾಗದಂತೆ ನೋಡಿ ಕೊಳ್ಳಿ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ದಿನಾಲು ಈ ರೀತಿ ಮಾಡುವುದರಿಂದ ಕ್ರಮೇಣ ಮುಖದಲ್ಲಿರುವ ಕಲೆ ಮಾಯವಾಗುತ್ತದೆ.