ನವದೆಹಲಿ:(ಜ24): ಭಾರತವು ಇನ್ನೆರಡು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕುವುದರ ಮೂಲಕ ಆರ್ಥಿಕತೆಯಲ್ಲಿ ವೇಗದ ಪ್ರಗತಿಯತ್ತ ಸಾಗಲಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ವಿಶ್ವಸಂಸ್ಥೆಯ (ಡಬ್ಲ್ಯೂಇಎಸ್‍ಪಿ) ಪ್ರಕಾರ 2019 ರಲ್ಲಿ 7.4 ರಷ್ಟಿರುವ ಭಾರತದ ಜಿಡಿಪಿ, 2019-2020 ರಲ್ಲಿ ಶೇಕಡಾ 7.6 ರಷ್ಟು ಹೆಚ್ಚಲಿದೆ ಎಂದು ಹೇಳಲಾಗಿದೆ.

ಈ ರೀತಿಯ ಹೆಚ್ಚಳಕ್ಕೆ ಕಾರಣ ಖಾಸಗಿ ಹೂಡಿಕೆ, ಸುಧಾರಣಾ ಕ್ರಮಗಳು ಆರ್ಥಿಕ ಪ್ರಗತಿ ವೇಗಗÀತಿಗೆ ಸಾಗಲು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.