ಅಮಟೆ ಕಾಯಿ ಸಾಮಾನ್ಯವಾಗಿ ಅಡುಗೆಗೆ ಬಳಸುತ್ತಾರೆ. ಆದರೆ ಔಷಧಿüಯಾಗಿಯೂ ಬಳಸ ಬಹುದು. ಅಮಟೆ ಹಣ್ಣಿನ ರಸವನ್ನು ಕಿವಿ ನೋವಾದಾಗ ಬಳಸುವುದರಿಂದ ನೋವು ಕಡಿಮೆಯಾಗುತ್ತದೆ. ಜೊತೆಗೆ ಕ್ಷಯ ರೋಗದ ಕಡಿಮೆಯಾಗುತ್ತದೆ.

ಅಮಟೆಯ ತೊಗಟೆ ಫೇಸ್ಟ್ ಮಾಡಿ ಹಚ್ಚುವುದರಿಂದ ಊದಿದ ಕೀಲುಗಳಿಗೆ ಹಾಗೂ ಸಂಧಿವಾತಕ್ಕೆ ಉಪಯೋಗಿಸ ಬಹುದು. ಜೊತೆಗೆ ಹೊಟ್ಟೆ ನೋವು ಮತ್ತು ಉರಿ ಊತದ ನಿವಾರಣೆಗೆ ಸಹಕಾರಿಯಾಗಿದೆ.