ಬೆಂಗಳೂರು(ಫೆ:೦೮):ಈಗಾಗಲೇ ಎಲ್ಲಡೆ ವೈರಲ್ ಆಗಿರುವ ಯಡಿಯೂರಪ್ಪ ಮಾತನಾಡಿರುವ ವಿಡಿಯೋ ದಲ್ಲಿ ಈ ಮಾತನ್ನು ಹೇಳಿದ್ದಾರೆ.ಸಿದ್ದರಾಮಯ್ಯ ನೀಡುವ ವಿಪ್ ಗೆ ಯಾವುದೇ ಬೆಲೆಯಿಲ್ಲ, ಅವರ ಮಾತು ಯಾವುದೇ ಕಾಂಗ್ರೆಸ್ ಶಾಸಕರು ಕೇಳುವುದಿಲ್ಲ.ಆದ್ದರಿಂದ ಬಹುತೇಕ ಕಾಂಗ್ರೆಸ್ ನವರು ಬಿಜೆಪಿ ಬರುತ್ತಾರೆ ಎಂದು ಹೇಳಲಾಗಿದೆ.
ಶರಣ ಗೌಡ ಕಂದಕೂರು ರವರನ್ನು ಕರೆಸಿಕೊಂಡು ಮಾತನಾಡಿದ ಸಂದರ್ಭದ ಆಡಿಯೋ ದಲ್ಲಿ ಈ ಮಾತು ಹೇಳಲಾಗಿದೆ.

ಅಲ್ಲಿ ಮಾತನಾಡಿರುವ ಮಾತಿನಲ್ಲಿ ದೇವದುರ್ಗ ದ ಶಿವನಗೌಡ ನಾಯಕ ರವರು ಮಾತನಾಡಿದ್ದು ಹಣದ ವಿಚಾರ ವಿಜೇಂದ್ರ ನೋಡಿಕೊಳ್ಳುತ್ತಾರೆ,ಮುಂಬೈನಲ್ಲಿ ಇದ್ದಾರೆ ಎಂಬ ಮಾತು ಆಡಿಯೋದಲ್ಲಿ ಬಂದಿದೆ.

ಸಿದ್ದರಾಮಯ್ಯನವರ ಹಿಡಿತದಲ್ಲಿ ಶಾಸಕರು ಇಲ್ಲ ಎಂದು ಯಡಿಯೂರಪ್ಪ ಹೇಳಿರುವುದು ತಿಳಿಯುತ್ತದೆ.