ಶ್ವಾಸಕೋಶದ ಕ್ಯಾನ್ಸರ್ ತಡೆಯುವಲ್ಲಿ ಮೆಂತೆ ಸೊಪ್ಪು ಮತ್ತು ಬೀಜ ಸಹಕಾರಿಯಾಗಿದೆ.

ಹೊಟ್ಟೆ ನೋವು, ಉರಿಯೂತ, ಕರುಳಿನ ಕಾಯಿಲೆಯನ್ನು ತಡೆಯಲು ಸಹಕಾರಿಯಾಗಿದೆ.

ಮೆಂತೆ ಕಾಳನ್ನು ಬೇಯಿಸಿ ಅದಕ್ಕೆ ಒಂದು ಚಮಚ ಜೇನು ತುಪ್ಪ ಮತ್ತು ಶುಂಠಿ ರಸದೊಂದಿಗೆ ಸೇರಿಸಿ ದಿನಕ್ಕೊಂದು ಸಾರಿ ಸೇವಿಸಿದರೆ ಅಸ್ತಮಾ ಕಡಿಮೆಯಾಗುತ್ತದೆ.