ಬೆಂಗಳೂರು(ಫೆ:11):ರಾಜ್ಯದ ರಾಜಕಾರಣದಲ್ಲಿ ವಿವಾದ ಹುಟ್ಟುಹಾಕಿರುವ ಅಡಿಯೋದಲ್ಲಿ ಬಂದಿರುವ ವಿಷಯ ದ ಒಂದು ತಾರ್ಕಿಕ ಅಂತ್ಯ ಕಾಣಬೇಕು ಎಂದು ಇಂದು ಸದನದಲ್ಲಿ ಚರ್ಚೆಯಲ್ಲಿ ತಿಳಿಸಿದ್ದಾರೆ.

ಅಡಿಯೋದಲ್ಲಿ ಬಂದಿರುವ ವಿಚಾರ ಇಂದು ಬೀದಿ ಯಲ್ಲಿ ಮಾತಾಡುವ ಹಾಗಿದೆ.ಆದ್ದರಿಂದ ಇದು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು,ಹಾಗೆಯೇ ಇಂದು ಅಂತ್ಯ ಆಗಬೇಕು ಎಂದರು.ಈ ವಿಷಯದಲ್ಲಿ ಜಾಗರುಕತೆಯಿಂದ ನಿರ್ಧರಿಸಬೇಕು ಎಂದರು.