ಬೆಂಗಳೂರು(ಆ:20): ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಎಲ್ಲರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸಚಿವ ಸಂಪುಟ ರಚನೆ ಇಂದು ನಡೆಯಲಿದೆ. ಇಂದು ಬೆಳಗ್ಗೆ 10.30ರಿಂದ 11.30ರ ನಡುವೆ 17 ಶಾಸಕರು ಬೆಂಗಳೂರಿನ ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರ ಹೆಸರುಗಳು ಇಂತಿವೆ,
1. ಗೋವಿಂದ ಕಾರಜೋಳ
2. ಡಾ ಅಶ್ವಥ ನಾರಾಯಣ ಸಿ
3. ಲಕ್ಷ್ಮಣ ಸಂಗಪ್ಪ ಸವದಿ
4. ಕೆ ಎಸ್ ಈಶ್ವರಪ್ಪ
5. ಆರ್ ಅಶೋಕ್
6. ಜಗದೀಶ್ ಶೆಟ್ಟರ್
7. ಬಿ ಶ್ರೀರಾಮುಲು
8. ಎಸ್ ಸುರೇಶ್ ಕುಮಾರ್
9. ವಿ ಸೋಮಣ್ಣ
10. ಸಿ ಟಿ ರವಿ
11. ಬಸವರಾಜ ಬೊಮ್ಮಾಯಿ
12. ಕೋಟ ಶ್ರೀನಿವಾಸ ಪೂಜಾರಿ
13. ಜೆ ಸಿ ಮಾಧುಸ್ವಾಮಿ
14. ಚಂದ್ರಕಾಂತ ಗೌಡ ಚನ್ನಪ್ಪಗೌಡ ಪಾಟೀಲ್
15. ಹೆಚ್ ನಾಗೇಶ್
16. ಪ್ರಭು ಚೌಹಾಣ್
17. ಶಶಿಕಲಾ ಅಣ್ಣಾಸಾಹೇಬ್ ಜೊಳ್ಳೆ. ಇವರೆಲ್ಲರೂ ಸಂಪುಟ ದರ್ಜೆ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.