ನವದೆಹಲಿ(ಮಾ:16): ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಟೀಮ್ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ತನ್ನ ಕನಸಿನ ತಂಡವೊಂದನ್ನು ಆಯ್ಕೆ ಮಾಡಿದ್ದಾರೆ. ಆದರೆ ಅವರು ಆಯ್ಕೆ ಮಾಡಿರುವ 15 ಸದಸ್ಯರಲ್ಲಿ ಕನ್ನಡದ ಯಾವೊಬ್ಬ ಆಟಗಾರರೂ ಸಹ ಅವಕಾಶ ಪಡೆದುಕೊಂಡಿಲ್ಲ. ಅವರು ಆಯ್ಕೆ ಮಾಡಿರುವ ಆಟಗಾರರ ಪಟ್ಟಿ ಹೀಗಿದೆ.
1. ರೋಹಿತ್ ಶರ್ಮ
2. ಶಿಖರ್ ಧವನ್
3. ವಿರಾಟ್ ಕೊಹ್ಲಿ(ನಾಯಕ)
4. ಎಂ.ಎಸ್ ಧೋನಿ
5. ಕೇದಾರ್ ಜಾಧವ್
6. ಹಾರ್ದಿಕ್ ಪಾಂಡ್ಯ
7. ಭುವನೇಶ್ವರ್ ಕುಮಾರ್
8. ಕುಲ್ದೀಪ್ ಯಾದವ್
9.ಯಜುವೇಂದ್ರ ಚಹಾಲ್
10. ಜಸ್ಪ್ರೀತ್ ಬುಮ್ರಾ
11. ಮೊಹಮ್ಮದ್ ಶಮಿ
12. ಖಲೀಲ್ ಅಹ್ಮದ್
13. ಅಂಬಾಟಿ ರಾಯುಡು
14. ರಿಷಬ್ ಪಂತ್
15. ವಿಜಯ್ ಶಂಕರ್