ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮುಹೂರ್ತ ಕೂಡಿಬಂದಿದ್ದು ಇಂದು ಸಂಜೆ 3.50ಕ್ಕೆ ರಾಜಭವನದಲ್ಲಿ 7 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಮುಖ್ಯ ಮಂತ್ರಿಯವರು ತಿಳಿಸಿದ್ದಾರೆ.
1. ಸಿ.ಪಿ.ಯೋಗೇಶ್ವರ, 2. ಮುರುಗೇಶ್ ನಿರಾಣಿ, 3.ಅರವಿಂದ ಲಿಂಬಾವಳಿ, 4.ಉಮೇಶ್ ಕತ್ತಿ, 5.ಅಂಗಾರ 6. ಎಂಟಿಬಿ ನಾಗರಾಜ್ 7.ಆರ್.ಆರ್. ಶಂಕರ್