ದೆಹಲಿ, ( ಮಾರ್ಚ್27) ಸರ್ಕಾರವು ಎಲ್ಲಾ ಸಾಲಗಳ ಈ ಎಂ ಐ ಯನ್ನು ಜೂನ್ ತಿಂಗಳ ವರೆಗೂ ಮುಂದೂಡಲಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದೆ.ಇದರಿಂದ ಎಲ್ಲಾ ಬ್ಯಾಂಕ್ ಗಳ ಸಾಲ ಮುಂದೂಡಿಕೆ ಯಾಗಿದೆ.ವಯಕ್ತಿಕ ಸಾಲ,ವಸತಿ ಸಾಲ,ಗೋಲ್ಡ್ ಮುಂತಾದ ಸಾಲಗಳಿಗೆ ಅನ್ವಯವಾಗುತ್ತದೆ.

ರಾಷ್ಟ್ರೀಕೃತ,ವಾಣಿಜ್ಯ, ಸಹಕಾರಿ ಎಲ್ಲಾ ಕ್ಷೇತ್ರಗಳಿಗೂ  ಈ ಆದೇಶ ಅನ್ವಯವಾಗುತ್ತದೆ.ಈ ಅದೇಶಗಳಿಂದ ಅಸಂಖ್ಯಾತ ಸಣ್ಣ ಪುಟ್ಟ ಉದ್ದಿಮೆದಾರರು,ನೌಕರರರು,ವ್ಯಾಪಾರಸ್ಥರು ಹಸಗು ಬಹುತೇಕ ವರ್ಗಗಳಿಗೆ ಅನುಕೂಲವಾಗುತ್ತದೆ.ಪ್ರತಿಯೊಬ್ಬರೂ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ